Thursday, November 10, 2011

ಮನದಾಳದ ಮಾತು: ....ಹೇಳಿ ಕೇಳಿ ಇದು ನಮ್ಮ ಬೆಂಗಳೂರು....

ಮನದಾಳದ ಮಾತು: ....ಹೇಳಿ ಕೇಳಿ ಇದು ನಮ್ಮ ಬೆಂಗಳೂರು....: ಬೆಂಗಳೂರಿಗೆ ಬಂದು MORNING WALK ಮಾಡಿ ನಂತರ ನಮಗೆ ಹೇಳಿ .. ಬೆಂಗಳೂರು ಅನ್ನೋ ಮಹಾನಗರಿ ... ಇಲ್ಲಿ ಆಗ್ತಾ ಇರೋದು FULL TRAGEDY... TRAFFIC VERY TERRIF...

....ಹೇಳಿ ಕೇಳಿ ಇದು ನಮ್ಮ ಬೆಂಗಳೂರು....



ಬೆಂಗಳೂರಿಗೆ ಬಂದು  MORNING WALK ಮಾಡಿ ನಂತರ ನಮಗೆ ಹೇಳಿ ..

ಬೆಂಗಳೂರು ಅನ್ನೋ ಮಹಾನಗರಿ ...

ಇಲ್ಲಿ ಆಗ್ತಾ ಇರೋದು FULL TRAGEDY...

TRAFFIC  VERY TERRIFIC....

ನಮ್ಮ ಮೆಟ್ರೋ ಗೆ ಜಾಗ ಬಿಡಿ ಅಂತಾರೆ 80 ft ರೋಡ್ ನ  8ft ಮಾಡಿದಾರೆ...

ಮಳೆಯಲಿ DRAINAGE ನೀರು ROAD ನಲಿ ..ನಮ್ಮ ಜೊತೆ ಜೊತೆಯಲಿ ...

ದೊಡ್ಡ ದೊಡ್ಡ ನಾಯಿಗಳು ದುಡ್ಡಿರೋವರ ಮನೆಯಲಿ.. MORNING ಸು ಸು ಮಾಡಿಸ್ತಾರೆ ಜನ ನಡೆದಾಡುವ ಬೀದಿಯಲಿ ...

FOOT PATH ಮೇಲೆ ಹುಡುಗಿರು CAT ವಾಕ್ ನಲಿ ...ತಪ್ಪಿ ನಾವು ನೋಡಿದ್ರೆ BMTC ಕ್ರಪೆಯಿಂದ ನಾವು ಬರುತಿವಿ  FRAME ಹಾಕಿರೋ ಫೋಟೋಲಿ ..

ಹೋಗ್ರಪ್ಪ ಸುತ್ತಾಡನ ಅಂದ್ಕೊಂಡ್ರೆ ಆಟೋ ಲಿ... ಅದರ DIGITAL METER ನೋಡಿ ನಮ್ಮ BP METER RAISE ಆಗಿ ಹೊಗೆ ಹಾಸ್ಕೊಂಡ್ರೆ ರಿಕ್ಷಾಲಿ...???

MALL ಗೆ ಹೋಗ್ಬಿಟು BUY 1 GET 1 ತಗೋಳಿ...ಅನ್ಯಾಯವಾಗಿ ನಮ್ಮ RATE ಸೇರಸಿ ಫಿಕ್ಸ್ ಮಾಡಿರ್ತಾರೆ ಅದರಲಿ ...

ಒಳಗಡೆ ಕುತ್ಕೊಂಡ್ರೆ ಡಕೋಟ ತರ ಹೋಗೋ BMTC ಹೊರಗಡೆ OVERTAKE  ಮಾಡೋಕೆ ಹೋದರೆ EXPRESS ಹೋಗೋ ತರ  ಅನ್ನಿಸೋತೆ ಇಲ್ಲಿ ..

ಹಾಯಾಗಿ  ಹುಡುಗಿನ ಕರ್ಕೊಂಡು ಬೆಂಗಳೂರು ಸುತ್ತೋಣ ಅಂದ್ರೆ ಅನ್ಯಾಯವಾಗಿ AVOID GIRL FRIEND SAVE PETROL ಬರುತದೆ ನೆನಪಲಿ ...

FM ಗಳ ಹಾವಳಿ ಬಂತು EARPHONE ಹುಡುಗಿರ ಕಿವಿಯಲಿ  ..

ನನ್ನ ನೋಡಿ ನಕ್ಕಳು ಗುಂಪಿನಲ್ಲಿ ಅಂದ್ಕೊಂಡ್ರೆ RADIO ಮಿರ್ಚಿ ಲಿ RJ  ಪ್ರದೀಪ್ ಜೋಕ್ ಮಾಡ್ತಾ ಇದಾನೆ ಅಂತಾರೆ ಏನ್ಮಾಡೋದು ನೀವೇ ಹೇಳಿ ...

ಯಾರ ಸಹವಾಸನು ಬೇಡ ನಮ್ಮ ಪಾಡಿಗೆ ನಾವು ಹೋಗಣ ಅಂದ್ರೆ ಹುಡುಗಿ ಕೊಟ್ಟ ಮಾವನ ತರ ನಮ್ಮTRAFFIC POLICE  ಬಾಯಿಗೆ MACHINE  ಇಡ್ತಾರೆ ಜೇಬಿಗೆ ಕತ್ರಿ ಹಾಕ್ತಾರೆ ಈ ಬೆಂಗಳೂರಿನಲಿ..

ಹೋಗ್ರಪ್ಪ ರಸ್ತೇಲಿ ಹೋಗೋರಿಗೆ ಕಷ್ಟ ಸುಖ ಮಾತಾಡಣ ಅಂದ್ಕೊಂಡ್ರೆ ಎನಂಡಿ ಕನ್ನಡ ನಾಕು ರಾದು ಅಂತಾರೆ ತೆಲುಗು ಭಾಷೇಲಿ..

ಸ್ವಲ್ಪ ಹೊತ್ತು ನಿಶ್ಯಬ್ಧದ ಮದ್ಯ ದ್ಯಾನ ಮಾಡೋಣ ಅಂದ್ಕೊಂಡ್ರೆ ಯುವ ಪ್ರೇಮಿಗಳು ನಮ್ಮ ದ್ಯಾನನ ಭಂಗ ಮಾಡ್ತಾರೆ PARK ನಲಿ ...

ಇದು ನಮ್ಮ ಬೆಂಗಳೂರು ಇಂದಿನ ಸಮಚಾರದಲಿ .....


Tuesday, November 1, 2011

ಬಾರಿಸು ಕನ್ನಡ ಡಿಂಡಿಮವ ...



ಅ ಆ ಇ ಈ ಕಲಿಯೋಣ ...
ಅನ್ಯರಿಗೆ ಕಲಿಸೋಣ ...
ಕನ್ನಡ ಡಿಂಡಿಮವ ಬಾರಿಸೋಣ ..
ಅಣ್ಣ ತಮ್ಮಂದಿರಂತೆ ಬಾಳೋಣ ...
ಬೇರೆಯವರಿಗೆ ನಾವು ಮಾದರಿಯಾಗೋಣ  ...
ಇಂದಿಗೂ ಎಂದೆಂದಿಗೂ ಜೈ ಕರ್ನಾಟಕ ಅನ್ನೋಣ ..
ನಾವು ಕನ್ನಡಿಗರು ಅನ್ನೋ ಮಾತು ಹೆಮ್ಮೆಯಿಂದ  ಹೇಳೋಣ...
ಕನ್ನಡವನ್ನು ಹೊತ್ತು ಹೆತ್ತು ಪ್ರೀತಿಯಿಂದ ಬೆಳೆಸೋಣ...

ಸಮಸ್ತ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ....

.